What do you think?

ತುಳಸಿ
340 pages, Paperback
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 4 of 4 reviews
April 5, 2022
ಪುಸ್ತಕ: ತುಳಸಿ
ಮೂಲ ಲೇಖಕರು: ಯಂಡಮೂರಿ ವೀರೇಂದ್ರನಾಥ
ಅನುವಾದ: ವಂಶಿ
ತುಳಸಿದಳ ಕಾದಂಬರಿಯ ಮುಂದುವರಿದ ಭಾಗ. ಈ ಕಾದಂಬರಿಯಲ್ಲಿ ಹನ್ನೊಂದು ವರ್ಷಗಳ ತರುವಾಯ ನಡೆದ ಮತ್ತೊಂದು ಘರ್ಷಣೆಯನ್ನು ಲೇಖಕರು ಬರೆದಿದ್ದಾರೆ. ತುಳಸಿಯು ಆಗ ಎಲ್ಲ ತಿಳಿದುಕೊಂಡ ಪ್ರೌಢಜೀವನದಲ್ಲಿರುತ್ತಾಳೆ. ದೆವ್ವ ಎನ್ನುವುದು ಕೇವಲ ಕಾಲ್ಪನಿಕ ಎಂದು ತಿಳಿಯುವ ಮಟ್ಟಿಗೆ ದೊಡ್ಡವಳಾಗಿರುತ್ತಾಳೆ. ಹೀಗಿರುವಾಗ ತುಳಸಿದಲದಲ್ಲಿ ಬಿಟ್ಟಂತಹ ಯುದ್ಧ ಈ ಕಾದಂಬರಿಯಲ್ಲಿ ಮುಂದಿವರೆಯಲಾಗಿದೆ ಆದರೆ ವ್ಯತ್ಯಾಸ ಇಷ್ಟೇ- ಈ ಯುದ್ಧದಲ್ಲಿ ಎದುರಾಳಿಗಳು ಬೇರೆ.
ತುಳಸಿದಳದಲ್ಲಿ ವಾಮಾಚಾರಕ್ಕೆ ಹೆಚ್ಚು ಒತ್ತು ನೀಡಿತ್ತು, ಆದರೆ ಈ ಕಾದಂಬರಿಯಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪ್ರತಿ ಪುಟದಲ್ಲಿ ಒಂದು ರೋಚಕತೆ ಇಡಲಾಗಿದೆ. ಒಂದು ತರಹ, ಕಾಲಿನ ಬೆರಳಿನ ಮೇಲೆ ನಿಂತು ಓದಬೇಕು ಹಾಗಿದೆ. ತುಳಸಿ ಮತ್ತು ಅವಳ ರಕ್ಷಕರನ್ನು ಮರಣಿಸಲು ಎಷ್ಟು ಹೆಣಗಿದರೂ ಅದಾಗವುದಿಲ್ಲ.
ದಾರ್ಕ ಎಂಬ ಮಂತ್ರವಾದಿಯ ಪಾತ್ರ ಈ ಪುಸ್ತಕದಲ್ಲಿ ತುಳಸಿಗಿಂತ ಹೆಚ್ಚು ಆಕರ್ಷಿಸುತ್ತದೆ. ಕಾರಣ, ಮಂತ್ರ ತಂತ್ರಗಳನ್ನು ಬಿಟ್ಟು ಏನೂ ತಿಳಿಯದ ಆ ಮುಗ್ಧ ಬಾಲಕ ಊರಿಗೆ ಕಾದ್ರಾನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬರುತ್ತಾನೆ. ಆದರೆ ಕೊನೆಗೆ ಆಗಿದ್ದು ಅದರ ವಿರುದ್ಧ. ಅವನ ಬದಲಾವಣೆ, ವಿಜ್ಞಾನದಲ್ಲಿಯ ಆಧುನಿಕತೆ ನಿಜವಾಗಲೂ ನಮಗೆ ಬೆರಗಾಗಿಸುತ್ತವೆ ಅಂತಹ ಅಂಶಗಳು ಈ ಪುಸ್ತಕದಲ್ಲಿವೆ. ಸುಮ್ಮನೆ ಕಥೆಯನ್ನು ಎಲ್ಲೆಲ್ಲಿಯೂ ಎಳೆದಿಲ್ಲ. ಒಂಥರ sci-fiಇಂದ ತುಂಬಿದ ಕಾದಂಬರಿ. A must read.

January 11, 2022
A great book
February 27, 2022
The character justification is absolutely amazing in this book. The author keeps us readers on the edge of our seats. After completion, it just feels right.
September 30, 2019
A great read. Both Tulasidala and Tulasi is a thriller, which doesn't let you keep the book down and you are curious on every page.
Displaying 1 - 4 of 4 reviews