Nayaz Riyazulla430 reviews94 followersFollowFollowMay 18, 2022ಯಾವುದೇ ಹಗ್ಗು ತಗ್ಗುಗಳಿಲ್ಲದೇ ಶಾಂತವಾಗಿ ಹರಿಯುವ ತೊರೆಯಂತೆ ಕಥೆ ಸಾಗುತ್ತದೆ. ಮನಸ್ಸಿಗೆ ಮುದ ನೀಡುವ ಕಥೆಯಾದರೂ ಗಟ್ಟಿತನವಿಲ್ಲ... ಈ ರೀತಿಯ ಕಥೆಗಳು ನಮ್ಮ ದೇಶದಲ್ಲೇ ಅನೇಕ ಇವೆ, ಅನುವಾದವಾಗುವಷ್ಟು ಅವಶ್ಯವಿರಲಿಲ್ಲವೇನೋ ಅನ್ನಿಸಿತು.