Goodreads helps you follow your favorite authors. Be the first to learn about new releases!
Start by following ವಿ ಎಸ್ ಖಾಂಡೇಕರ್.
Showing 1-5 of 5
“ಮನುಷ್ಯನ ಮನಸ್ಸು ತನಗೆ ತಿಳಿಯದಲೆ ತನ್ನ ಸುತ್ತಲೇ ತಿರುಗುತ್ತಿರುತ್ತದೆ! ನೂರಾರು ಹಳ್ಳಿಪಳ್ಳಿಗಳನ್ನು ನೀರಲ್ಲಿ ಮುಳುಗಿಸಿಬಿಡುವ ದೂರದ ಮಹಾಪೂರಕ್ಕಿಂತ ತನ್ನ ಕಣ್ಣಲ್ಲಿಯ ಹನಿಗಳೇ ಆತನಿಗೆ ಮಹತ್ವದ್ದೆನಿಸುತ್ತವೆ!”
―
―
“ಪ್ರಪಂಚದಲ್ಲಿ ಎಲ್ಲ ವಿಷಯಗಳೂ ಮನುಷ್ಯನಿಗೆ ಸರಿಯಾದ ಸಮಯಕ್ಕೆ ಗೊತ್ತಾಗುತ್ತವೆ. ಗಿಡದ ಮೇಲೆ ಎಲೆಗಳ ಜೊತೆಯಲ್ಲಿಯೇ ಹೂವಾಗಲಿ, ಹೂವುಗಳ ಜೊತೆಯಲ್ಲಿಯೇ ಹಣ್ಣಾಗಲಿ ಕಾಣಿಸಿಕೊಳ್ಳುವುದಿಲ್ಲ”
―
―
“ಬದುಕಿನ ಮೊದಲಲ್ಲಿ ಅರ್ಥವಿಲ್ಲದ್ದೆಂದು ಕಾಣುವುದರಲ್ಲಿಯೇ ಗಾಢವಾದ ಅರ್ಥ ತುಂಬಿಕೊಂಡಿರುತ್ತದೆ ಎನ್ನುವುದು ಬದುಕಿನ ಕೊನೆಯಲ್ಲಿ ತಿಳಿಯುತ್ತದೆ.”
―
―
“ಮನುಷ್ಯನ ಹಿರಿಮೆ ವಿಕಾರದ ಜೊತೆಯಲ್ಲಿ ಹರಿದು ಹೋಗುವುದರಲ್ಲಿರುವುದಿಲ್ಲ. ವಿಚಾರದ ಸಹಾಯದಿಂದ ವಿಕಾರದ ಮೇಲೆ ವಿಜಯವನ್ನು ಗಳಿಸುವುದೇ ನಿಜವಾದ ಮನುಷ್ಯಧರ್ಮ!”
―
―
“ಬದುಕಿನ ಮೊದಲಲ್ಲಿ ಅರ್ಥವಿಲ್ಲದ್ದೆಂದು ಕಾಣುವುದರಲ್ಲಿಯೇ ಗಾಢವಾದ ಅರ್ಥ ತುಂಬಿಕೊಂಡಿರುತ್ತದೆ ಎನ್ನುವುದು ಬದುಕಿನ ಕೊನೆಯಲ್ಲಿ ತಿಳಿಯುತ್ತದೆ”
―
―
