Goodreads helps you follow your favorite authors. Be the first to learn about new releases!
Start by following ಡಾ ಗಜಾನನ ಶರ್ಮ.

ಡಾ ಗಜಾನನ ಶರ್ಮ ಡಾ ಗಜಾನನ ಶರ್ಮ > Quotes

 

 (?)
Quotes are added by the Goodreads community and are not verified by Goodreads. (Learn more)
Showing 1-5 of 5
“ಪ್ರತೀಜೀವಕ್ಕೂ ಒಳಗೊಂದಿಷ್ಟು ಖಾಸಗಿ ನೋವು ಇದ್ದೇ ಇರುತ್ತೆ. ಅದನ್ನು ಮುಚ್ಚಿಟ್ಟುಕೊಂಡು ಜಗತ್ತಿನೆದುರು ನಗಲು ಅವು ಸಂಕಟಪಡುತ್ತಿರುತ್ತವೆ. ಆದರೆ ಒಮ್ಮೆ ಒಳಗಿನ ವಾಸ್ತವವನ್ನು ಒಪ್ಪಿಕೊಂಡುಬಿಟ್ಟರೆ ತಳಮಳವಿರೋಲ್ಲ ಅನ್ನೋದು ಜೀವಗಳಿಗೆ ಅರ್ಥವೇ ಆಗೋಲ್ಲ.”
ಡಾ ಗಜಾನನ ಶರ್ಮ
“ಪ್ರತೀಜೀವಕ್ಕೂ ಒಳಗೊಂದಿಷ್ಟು ಖಾಸಗಿ ನೋವು ಇದ್ದೇ ಇರುತ್ತೆ. ಅದನ್ನು ಮುಚ್ಚಿಟ್ಟುಕೊಂಡು ಜಗತ್ತಿನೆದುರು ನಗಲು ಅವು ಸಂಕಟಪಡುತ್ತಿರುತ್ತದೆ. ಆದರೆ ಒಮ್ಮೆ ಒಳಗಿನ ವಾಸ್ತವವನ್ನು ಒಪ್ಪಿಕೊಂಡುಬಿಟ್ಟರೆ ತಳಮಳವಿರೋಲ್ಲ ಅನ್ನೋದು ಜೀವಗಳಿಗೆ ಅರ್ಥವೇ ಆಗೋಲ್ಲ”
ಡಾ ಗಜಾನನ ಶರ್ಮ
“ಪ್ರತೀಜೀವಕ್ಕೂ ಒಳಗೊಂದಿಷ್ಟು ಖಾಸಗಗಿ ನೋವು ಇದ್ದೇ ಇರುತ್ತೆ. ಅದನ್ನು ಮುಚ್ಚಿಟ್ಟುಕೊಂಡು ಜಗತ್ತಿನೆದುರು ನಗಲು ಅವು ಸಂಕಟಪಡುತ್ತಿರುತ್ತದೆ. ಆದರೆ ಒಮ್ಮೆ ಒಳಗಿನ ವಾಸ್ತವವನ್ನು ಒಪ್ಪಿಕೊಂಡುಬಿಟ್ಟರೆ ತಳಮಳವಿರೋಲ್ಲ ಅನ್ನೋದು ಜೀವಗಳಿಗೆ ಅರ್ಥವೇ ಆಗೋಲ್ಲ”
ಡಾ ಗಜಾನನ ಶರ್ಮ
“ನಾವಿಲ್ಲದಿದ್ದರೂ ನಮ್ಮೆದುರು ಇರುವ ಕಾರ್ಯ ಸಫಲವಾಗಿ ಸಮಾಜ ಅದರ ಫಲವುಣ್ಣುವಂತಾಗಬೇಕು ಅನ್ನೋದೇ ನಿಜವಾದ ವೃತ್ತಿಧರ್ಮ.”
ಡಾ ಗಜಾನನ ಶರ್ಮ
“ನಾವಿಲ್ಲದಿದ್ದರೂ ನಮ್ಮೆದುರು ಇರುವ ಕಾರ್ಯ ಸಫಲವಾಗಿ ಸಮಾಜ ಅದರ ಫಲವುಣ್ಣುವಂತಾಗಬೇಕು ಅನ್ನೋದೇ ನಿಜವಾದ ವೃತ್ತಿಧರ್ಮ”
ಡಾ ಗಜಾನನ ಶರ್ಮ