ಪ್ರಕಾಶ್‌ ಹೇಮಾವತಿ | Prakash Hemavathi

ಪ್ರಕಾಶ್‌ ಹೇಮಾವತಿ | Prakash Hemavathi’s Followers (4)

member photo
member photo
member photo
member photo

ಪ್ರಕಾಶ್‌ ಹೇಮಾವತಿ | Prakash Hemavathi


Born
Bengaluru, India
Genre


ಮೂಲತಃ ಬೆಂಗಳೂರಿನವರಾಗಿದ್ದು ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಚರಿತ್ರೆಗಳ ಬಗೆಗೆ ಅಪಾರ ಅಸಕ್ತಿ ಬೆಳೆಸಿಕೊಂಡಿರುವ ಪ್ರಕಾಶ ಹೇಮಾವತಿಯವರು ಬೆಂಗಳೂರಿನ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಾಸ್ತುಶಿಲ್ಪ ಶಾಸ್ತದ ಪದವೀಧರರು. ಕಳೆದ ನಲವತ್ತು ವರುಷಗಳಿಂದಲೂ ಅಮೇರಿಕಾದಲ್ಲಿ ನೆಲೆಸಿರುವ ಇವರು ಇದುವರೆಗೆ ಕರ್ನಾಟಕ ಚರಿತ್ರೆಯ ಬಗೆಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇದರೊಂದಿಗೆ ಕಾದಂಬರಿ, ಕಥೆ, ಕವನ, ನಾಟಕಗಳನ್ನು ಸಹ ರಚಿಸಿದ್ದಾರೆ. ಹಲವು ನಾಟಕಗಳನ್ನು ಬರೆದು ಶಿಕಾಗೋ ಹಾಗೂ ಇನ್ನಿತರೆಡೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಕೃತಿಗಳು "ಅಮೋಘವರ್ಷ" , "ಒಬಾಮ", "ಇಮ್ಮಡಿ ಪುಲಿಕೇಶಿ". ...more

Average rating: 4.0 · 6 ratings · 1 review · 6 distinct works
ಇಮ್ಮಡಿ ಪುಲಕೇಶಿ | Immadi Pul...

4.33 avg rating — 3 ratings — published 2021
Rate this book
Clear rating
ಅಮೋಘವರ್ಷ | Amoghavarsha

3.67 avg rating — 3 ratings — published 2011 — 2 editions
Rate this book
Clear rating
ಜನನೀ | Janani

0.00 avg rating — 0 ratings — published 2023
Rate this book
Clear rating
ಒಬಾಮ | Obama

0.00 avg rating — 0 ratings — published 2012
Rate this book
Clear rating
ಚಾಲುಕ್ಯ ವಿಕ್ರಮ | Chalukya V...

0.00 avg rating — 0 ratings — published 2023
Rate this book
Clear rating
ಶಿವಮಾರ ಸೈಗೊಟ್ಟ | Shivamara ...

0.00 avg rating — 0 ratings — published 2024
Rate this book
Clear rating
More books by ಪ್ರಕಾಶ್‌ ಹೇಮಾವತಿ | Prakash Hemavathi…


Is this you? Let us know. If not, help out and invite ಪ್ರಕಾಶ್‌ to Goodreads.