Krishna Kulkarni > Krishna's Quotes

Showing 1-5 of 5
sort by

  • #1
    K.P. Poornachandra Tejaswi
    “ನಮಗೆ ನಮ್ಮ ಸಮಾಜದ ಹೊರಗಿನ ವಿಶ್ವಸಮಾಜದ ಪರಿಚಯಕ್ಕೆ ನರಭಕ್ಷಕನೇ ಬಂದು ಹೊತ್ತೊಯ್ಯಬೇಕೆ? ಇಲಿಗಳು ಬಿಲಗಳಿಂದ ಕಲ್ಲುಗಳನ್ನು ಎತ್ತಿಟ್ಟರೂ ಸಾಕಲ್ಲವೇ?”
    Poornachandra Tejasvi

  • #2
    “ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವದಿಲ್ಲ”
    K P Poornachandra Tejaswi

  • #3
    “ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತಾ ಇದ್ದುಬಿಡುವುದು ಒಳ್ಳೆಯದು”
    K P Poornachandra Tejaswi

  • #4
    Vasudhendra
    “ಧರ್ಮಾಧರ್ಮದ ಸಂಘರ್ಷಣೆ, ರಕ್ಷಣೆಗಳಲ್ಲಿ ಕೊನೆಗೂ ಸೊರಗುವುದು ಸಮಾಜದ ಸೌಂದರ್ಯವೆನ್ನುವುದು ಯಾರಿಗೂ ಸುಲಭಕ್ಕೆ ಅರ್ಥವಾಗುವುದಿಲ್ಲ.”
    Vasudhendra, ತೇಜೋ-ತುಂಗಭದ್ರಾ [tejo-tungabhadra]

  • #5
    “ಮನುಷ್ಯನ ಮನಸ್ಸು ತನಗೆ ತಿಳಿಯದಲೆ ತನ್ನ ಸುತ್ತಲೇ ತಿರುಗುತ್ತಿರುತ್ತದೆ! ನೂರಾರು ಹಳ್ಳಿಪಳ್ಳಿಗಳನ್ನು ನೀರಲ್ಲಿ ಮುಳುಗಿಸಿಬಿಡುವ ದೂರದ ಮಹಾಪೂರಕ್ಕಿಂತ ತನ್ನ ಕಣ್ಣಲ್ಲಿಯ ಹನಿಗಳೇ ಆತನಿಗೆ ಮಹತ್ವದ್ದೆನಿಸುತ್ತವೆ!”
    ವಿ ಎಸ್ ಖಾಂಡೇಕರ್



Rss