ರಾಯಕೊಂಡ | Rayakonda ರಾಯಕೊಂಡ | Rayakonda question


10 views
Missing Character
Prabhosha Acharya Prabhosha Dec 03, 2020 04:34AM
Karanam Pavan Prasad
As per given relationship chart, there is no explanation about character Mangala (daughter of Paddanna)



Karanam (last edited Dec 27, 2020 08:32PM ) Dec 27, 2020 08:30PM   0 votes
ಪದ್ದಣ್ಣನಿಗೆ ಎರಡು ಹೆಣ್ಣುಮಕ್ಕಳು ಎಂಬ ಉಲ್ಲೇಖಗಳು ಕಾದಂಬರಿಯಲ್ಲಿದೆ. (ಪು. 85, 104)
ದೊಡ್ಡಮಗಳ ಮಗನೇ ’ಚಿಟ್ಟಿ’ . ಎರಡನೇ ಮಗಳ ಕತೆ ಕಾದಂಬರಿಯಲ್ಲಿ ಇಲ್ಲ. ಹಾಗೆಂದು ವಂಶವೃಕ್ಷದಲ್ಲಿ ಪದ್ದಣ್ಣನಿಗೆ ಸುನೀತಾ ಒಬ್ಬಳೆ ಮಗಳೆಂದು ತೋರಿಸಲು ಸಾಧ್ಯವಿಲ್ಲ, ಹಾಗಾಗಿ ಅಲ್ಲಿ ಎರಡನೇ ಮಗಳ ಹೆಸರು ಉಲ್ಲೇಖಿಸಲಾಗಿದೆ.


back to top