Goodreads helps you follow your favorite authors. Be the first to learn about new releases!
Start by following Lingesh gowda.
Showing 1-4 of 4
“ನಮ್ಮ ಸುತ್ತ ಎರಡು ತರ ಜನ ಇರ್ತಾರೆ.
ಒಂದು ಹಣಕ್ಕಾಗಿ ಮನುಷ್ಯನ ಕಳೆದುಕೊಳ್ಳುವವರು; ಮತ್ತೊಂದು ಮನುಷ್ಯನಿಗಾಗಿ
ಹಣವನ್ನು ಕಳೆದುಕೊಳ್ಳುವವರು. -ಲೀ”
―
ಒಂದು ಹಣಕ್ಕಾಗಿ ಮನುಷ್ಯನ ಕಳೆದುಕೊಳ್ಳುವವರು; ಮತ್ತೊಂದು ಮನುಷ್ಯನಿಗಾಗಿ
ಹಣವನ್ನು ಕಳೆದುಕೊಳ್ಳುವವರು. -ಲೀ”
―
“ಎಲ್ಲರೂ ನಮ್ಮವರಾಗಿರಲ್ಲ; ಸ್ವಲ್ಪ ನಿಮ್ಮ ಸ್ವಾಭಿಮಾನಕ್ಕೂ ಬೆಲೆ ಕೊಡಿ. -ಲೀ”
―
―
“ಎಷ್ಟೋ ಜೀವಗಳಿಗೆ ಜೀವನ ಕೊಟ್ಟಿರೋ ನಾಡು ನಮ್ಮ ಕರುನಾಡು”
―
―
“ಇಲ್ಲಿ ಎಲ್ಲರದು ನಿಷ್ಕಲ್ಮಶ ಹೃದಯವೇ;ಆದರೆ ಎಲ್ಲರೆದುರು ಹೇಳಿಕೊಳ್ಳಲು ಅಷ್ಟೇ -ಲೀ”
―
―
