Kannada Quotes

Quotes tagged as "kannada" Showing 1-3 of 3
“ಎಲ್ಲರೂ ನಮ್ಮವರಾಗಿರಲ್ಲ; ಸ್ವಲ್ಪ ನಿಮ್ಮ ಸ್ವಾಭಿಮಾನಕ್ಕೂ ಬೆಲೆ ಕೊಡಿ. -ಲೀ”
Lingesh gowda

“ನಮ್ಮ ಸುತ್ತ ಎರಡು ತರ ಜನ ಇರ್ತಾರೆ.
ಒಂದು ಹಣಕ್ಕಾಗಿ ಮನುಷ್ಯನ ಕಳೆದುಕೊಳ್ಳುವವರು; ಮತ್ತೊಂದು ಮನುಷ್ಯನಿಗಾಗಿ
ಹಣವನ್ನು ಕಳೆದುಕೊಳ್ಳುವವರು. -ಲೀ”
Lingesh gowda

P.S. Jagadeesh Kumar
“ಮಾನವೀಯತೆಯು ಶತ್ರುವನ್ನು ಮಾಡದೆ ಪ್ರೀತಿಯನ್ನು ಮಾಡುವ ಕಲೆ”
P.S. Jagadeesh Kumar