Goodreads helps you follow your favorite authors. Be the first to learn about new releases!
Start by following ಅರ್ಜುನ್ ದೇವಾಲದಕೆರೆ.
Showing 1-5 of 5
“ಮೂಢನಂಬಿಕೆಗಳೇ ಬೇರೆ, ಆಧ್ಯಾತ್ಮವೇ ಬೇರೆ.”
―
―
“ನಿಮ್ಮ ವಿಜ್ಞಾನ ಸಾವಿರ ವಿವರಗಳನ್ನು ಕೊಡಬಹುದು. ಆದರೆ ಅದ್ಯಾವುದು ಅನುಭವದ ಮುಂದೆ ನಿಲ್ಲುವುದಿಲ್ಲ.”
―
―
“ಕತ್ತಲು. ಜಗತ್ತಿನ ಎಲ್ಲ ನಾಟಕಗಳಿಗೆ ಪರದೆ ಇಳಿಸಿ ಮನುಷ್ಯ ತಾನು ತಾನಾಗಿರುವ ಸಮಯ. ದಿನಪೂರ್ತಿ ತೊಟ್ಟಿದ್ದ ನಗುವಿನ, ನೋವಿನ, ಒಳ್ಳೆಯವನ, ಕೆಟ್ಟವನ, ಸುಭಗನ, ದಡ್ಢನ, ಬುದ್ಧಿವಂತ ನ, ಮುಖವಾಡ ಕಳಚಿ, ತಾನು ತಾನಾಗುವ ಸಮಯ. ಕಪ್ಪಿಗೆ ಭಾವಗಳು ಹಲವು. ಭಯ, ಕಾಮ, ಕ್ರೋಧ, ರಾಗ, ದ್ವೇಷ, ಪ್ರೀತಿ, ಎಲ್ಲದಕ್ಕೂ ಹೊಂದುವ ಬಣ್ಣ ಕತ್ತಲು.”
―
―
“ನಮ್ಮ ಏಳಿಗೆಯನ್ನು ಅನುಭವಿಸಲು ಮತ್ತು ಆ ಏಳಿಗೆಗೆ ನಮಗಿಂತ ಹೆಚ್ಚು ಸಂತಸ ಪಡುವ ಹೃದಯಗಳು ದೊರಕುವುದು ಪೂರ್ವ ಜನ್ಮದ ಪುಣ್ಯವಷ್ಟೇ.”
―
―
“ಪ್ರಬುದ್ಧ ಪ್ರೀತಿಯಲ್ಲಿ ಎಂದಿಗೂ ಮೈಮರೆವಿರಲಿಲ್ಲ. ನಮ್ಮ ನಮ್ಮ ಕನಸುಗಳು, ಸಾಧನೆ ಮತ್ತು ಗುರಿಯ ಸ್ಪಷ್ಟ ಅರಿವಿರುತ್ತದೆ.”
―
―
