Find & Share Quotes with Friends

 

 (?)
Quotes are added by the Goodreads community and are not verified by Goodreads. (Learn more)

“ಕತ್ತಲು. ಜಗತ್ತಿನ ಎಲ್ಲ ನಾಟಕಗಳಿಗೆ ಪರದೆ ಇಳಿಸಿ ಮನುಷ್ಯ ತಾನು ತಾನಾಗಿರುವ ಸಮಯ. ದಿನಪೂರ್ತಿ ತೊಟ್ಟಿದ್ದ ನಗುವಿನ, ನೋವಿನ, ಒಳ್ಳೆಯವನ, ಕೆಟ್ಟವನ, ಸುಭಗನ, ದಡ್ಢನ, ಬುದ್ಧಿವಂತ ನ, ಮುಖವಾಡ ಕಳಚಿ, ತಾನು ತಾನಾಗುವ ಸಮಯ‌. ಕಪ್ಪಿಗೆ ಭಾವಗಳು ಹಲವು. ಭಯ, ಕಾಮ, ಕ್ರೋಧ, ರಾಗ, ದ್ವೇಷ, ಪ್ರೀತಿ, ಎಲ್ಲದಕ್ಕೂ ಹೊಂದುವ ಬಣ್ಣ ಕತ್ತಲು.”

― ಅರ್ಜುನ್ ದೇವಾಲದಕೆರೆ
Read more quotes from ಅರ್ಜುನ್ ದೇವಾಲದಕೆರೆ


Share this quote:
Share on Twitter

Friends Who Liked This Quote

To see what your friends thought of this quote, please sign up!

0 likes
All Members Who Liked This Quote

None yet!



Browse By Tag