Goodreads helps you follow your favorite authors. Be the first to learn about new releases!
Start by following Karanam Pavan Prasad.

Karanam Pavan Prasad Karanam Pavan Prasad > Quotes

 

 (?)
Quotes are added by the Goodreads community and are not verified by Goodreads. (Learn more)
Showing 1-10 of 10
“ಸತ್ಯ ಎಂದರೆ ಸೂರ್ಯನಿದ್ದಂತೆ, ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು.”
Karanam Pavan Prasad, ನನ್ನಿ | Nunni
“ಪಾತ್ರಗಳಿಗೆ ಉದ್ದೇಶವಿರುತ್ತದೆ, ಆದರೆ ಕಥನಕ್ಕೇ ಉದ್ದೇಶವಿರಬಾರದು.”
Karanam Pavan Prasad
“ನಾಟಕಕ್ಕೆ ಮುಂಚೆ ಗಣಪತಿ ನಾಮ ಯಾಕೆ ಹೇಳ್ತಿಯ? ಗಣಪತಿ ಇದಾನೋ ಇಲ್ಲವೋ ಎಂಬ ನಿಷ್ಕರ್ಷೆಗೆ ನೀನು ಹೋಗುವುದಿಲ್ಲ. ಅಲ್ಲಿರುವುದು ನಾಟಕದ ಬಗೆಗಿನ ನಿನ್ನ ಶ್ರದ್ಧೆ. ಕೆಲವರಿಗೆ ಮೂರ್ತಿಯ ಮೇಲೆ ಶ್ರದ್ಧೆ, ಕೆಲವರಿಗೆ ಪುರಾಣಗಳ ಬಗ್ಗೆ ಶ್ರದ್ಧೆ, ಇನ್ನೂ ಕೆಲವರಿಗೆ ಕಾಣದೆ ಇರುವ ಅಗೋಚರದ ಬಗ್ಗೆ ಶ್ರದ್ಧೆ. ಆ ಶ್ರದ್ಧೆಯನ್ನೇ ಧರ್ಮ ಕಲಿಸಿದ್ದು.”
Karanam Pavan Prasad, ಕರ್ಮ | Karma
“ವಿಕಾರಗಳ ಮುಂದೆ ನಡೆಯುವ ಸಹಜತೆಗಳು ಭಯ ಹುಟ್ಟಿಸುವಂಥದ್ದು”
Karanam Pavan Prasad, ನನ್ನಿ | Nunni
“ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ.”
Karanam Pavan Prasad, ಕರ್ಮ | Karma
“A writer's mind is unhinged when he starts from “I write, what I see”, but ends up with “I see, what I write”
Karanam Pavan Prasad
“ನಮ್ಮದು ನಂಬಿಕೆಯ ಸಮಾಜವಲ್ಲ, ಶ್ರದ್ಧೆಯ ಸಮಾಜ. ಶ್ರದ್ಧೆಗೂ ನಂಬಿಕೆಗೂ ಬಹಳ ವ್ಯತ್ಯಾಸವಿದೆ. ನಿನ್ನ ಹೆಂಡತಿ ನಿನ್ನೊಬ್ಬನನ್ನೇ ಗಂಡ ಎಂದುಕೊಳ್ಳುತ್ತಾಳೆ ಎಂಬುದು ನಿನ್ನ ನಂಬಿಕೆ. ಆದರೆ ಅವಳನ್ನು ಹೆಂಡತಿಯಂತೆ ನಡೆಸುಕೊಂಡು ಹೋಗುತ್ತೇನೆ ಎಂಬುದು ಶ್ರದ್ಧೆ.”
Karanam Pavan Prasad, ಕರ್ಮ | Karma
“ನೀನು ಸುಖ ಅನುಭವಿಸಲು ಬೇಡ ಅನ್ನುತ್ತಿಲ್ಲ. ಪ್ರದರ್ಶನ ಮಾಡಲೆಂದೆ ಸುಖ ಪಡಬಾರದು. ಮತ್ತು ಆ ಸುಖ ನನ್ನಿಂದ ಇನ್ನೊಬ್ಬರಿಗೆ ಹೋಗಬಾರದು ಅಂತ ಹೊಂಚು ಹಾಕಬಾರದು. ನಿನಗಿಂತ ಕೆಳಗಿನವರನ್ನು ತುಳಿಯಲು ಆ ಸುಖವನ್ನೇ ಉಪಕರಣ ಮಾಡಿಕೊಳ್ಳಬಾರದು.”
Karanam Pavan Prasad, ಸತ್ತು | Sattu
“I like fiction over reality because fiction is less cruel.”
Karanam Pavan Prasad
“ಹುಟ್ಟು ಮುಖ್ಯವಲ್ಲ ಹುಟ್ಟಿನ ಪರಿಣಾಮ ಮುಖ್ಯ”
Karnam Pavan Prasad

All Quotes | Add A Quote