ಬಿ. ಜನಾರ್ದನ ಭಟ್

ಬಿ. ಜನಾರ್ದನ ಭಟ್’s Followers

None yet.

ಬಿ. ಜನಾರ್ದನ ಭಟ್


Born
India

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ.

ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ಭಟ್ ಅವರು ಲೇಖಕರು ಮತ್ತು ಅಧ್ಯಯನಶೀಲ ವಿದ್ವಾಂಸರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಮೇಲೆ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಅವರು ಪ್ರಕೃತ ಬೆಳ್ಮಣ ನ ಸ.ಪ.ಪೂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ.

“ಕಲ್ಲುಕಂಬವೇರಿದ ಹುಂಬ' ಸಾಮಾಜಿಕ ಕಾದಂಬರಿಯಾಗಿದ್ದು, ನ
...more

Average rating: 4.19 · 21 ratings · 15 reviews · 10 distinct works
ಬೂಬರಾಜ ಸಾಮ್ರಾಜ್ಯ

by
3.85 avg rating — 13 ratings2 editions
Rate this book
Clear rating
ಸ್ಥಿತ್ಯಂತರ

4.67 avg rating — 3 ratings
Rate this book
Clear rating
ಮತ್ತೆ ನಾವು ಹಿಂದಿನಂತೆ

it was amazing 5.00 avg rating — 2 ratings
Rate this book
Clear rating
ಉತ್ತರಾಧಿಕಾರ

really liked it 4.00 avg rating — 2 ratings
Rate this book
Clear rating
ಮನೋರಮಣೀಯ ವಿಶ್ವ ಕತೆಗಳು

really liked it 4.00 avg rating — 1 rating
Rate this book
Clear rating
ಕಲ್ಲು ಕಂಬವೇರಿದ ಹುಂಜ

really liked it 4.00 avg rating — 1 rating
Rate this book
Clear rating
ಪುಂಡಗೋಳಿಯ ಕ್ರಾಂತಿ

really liked it 4.00 avg rating — 1 rating
Rate this book
Clear rating
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇ...

really liked it 4.00 avg rating — 1 rating
Rate this book
Clear rating
Ke. Es. Narasiṃhasvāmi, jīv...

0.00 avg rating — 0 ratings
Rate this book
Clear rating
ಬೆರ್ಮರು ಏನಾದರು ?

0.00 avg rating — 0 ratings
Rate this book
Clear rating
More books by ಬಿ. ಜನಾರ್ದನ ಭಟ್…


Is this you? Let us know. If not, help out and invite ಬಿ. to Goodreads.