ಇಂದು ಸಪ್ನಾ ಬುಕ್ಸ್, ಗಾಂಧಿನಗರದಲ್ಲಿ ಸಿಕ್ಕ' ಪುಸ್ತಕಮಿತ್ರರು'👍❤💚
ಭಾರತೀಯ ಇತಿಹಾಸದ ಬಗ್ಗೆ ಭೈರಪ್ಪನವರ ಸಂಶೋಧನಾತ್ಮಕ ಬೆಸ್ಟ್ ಸೆಲರ್- ಆವರಣ. 👍
ಮತ್ತು ಕುತೂಹಲಕರ ಇತಿಹಾಸ ವಿಜ್ಞಾನ ತನಿಖೆ ಬಗ್ಗೆ ಬರೆಯುವ ಕೆ ಎನ್ ಗಣೇಶಯ್ಯ ನವರ -ಚಿತಾದಂತ...😲
ಮನೆಯಲ್ಲಿ ಆಗಲೇ ದೇವುಡು ಅವರ- ಮಹಾಬ್ರಾಹ್ಮಣ ಮತ್ತು -ಮಹಾದರ್ಶನ ಕಾದಿವೆ.😍
ಯಾವುದು ಓದುವುದೋ ಸರಣಿಯಲ್ಲಿ?
ಇನ್ನು ಬರೆಯಬೇಕಾದ ನನ್ನ ಕಥೆ, ಕಾದಂಬರಿಗೆ ಸಮಯ ಹೊಂದಿಸಲೂ ಬೇಕು...🤔