ಡಾ ಗಜಾನನ ಶರ್ಮ > Quotes > Quote > Sudhakara liked it

“ಪ್ರತೀಜೀವಕ್ಕೂ ಒಳಗೊಂದಿಷ್ಟು ಖಾಸಗಿ ನೋವು ಇದ್ದೇ ಇರುತ್ತೆ. ಅದನ್ನು ಮುಚ್ಚಿಟ್ಟುಕೊಂಡು ಜಗತ್ತಿನೆದುರು ನಗಲು ಅವು ಸಂಕಟಪಡುತ್ತಿರುತ್ತವೆ. ಆದರೆ ಒಮ್ಮೆ ಒಳಗಿನ ವಾಸ್ತವವನ್ನು ಒಪ್ಪಿಕೊಂಡುಬಿಟ್ಟರೆ ತಳಮಳವಿರೋಲ್ಲ ಅನ್ನೋದು ಜೀವಗಳಿಗೆ ಅರ್ಥವೇ ಆಗೋಲ್ಲ.”
― ಡಾ ಗಜಾನನ ಶರ್ಮ

No comments have been added yet.