Harish SG > Recent Status Updates

Showing 1-5 of 5
Harish SG
Harish SG is on page 534 of 900 of ತಂತು [Tantu]
ಕಣ್ಣು ಕಟ್ಟುವ ಹಾಗೆ ದೃಶ್ಯಗಳನ್ನು, ಪದಗಳಲ್ಲಿ ಎಳೆದು ತಂದು ಓದುಗರ ಮುಂದಿಡುವ ವಿಧ್ಯೆಯನ್ನು ಭೈರಪ್ಪನವರು ಸಿದ್ಧಿಸಿಕೊಂಡಿದ್ದಾರೆ. ಅದೆಷ್ಟು ನವಿರಾದ ಓದು, ಇಲ್ಲಿಯ ವರೆಗಿನ ಪುಟಗಳು.
May 17, 2025 11:03AM Add a comment
ತಂತು [Tantu]

Harish SG
Harish SG is on page 120 of 670 of ದುರ್ಗಾಸ್ತಮಾನ | Durgastamana
ಪಟ್ಟಾಭಿಷೇಕದ ಅಧ್ಯಾಯವನ್ನು ಓದಿ ಮುಗಿಸಿದೆ.
ಹೈವೇ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿರುವಾಗ, ಗುಡ್ಡೆ ಕಲ್ಲಿನ ರಾಶಿ ಕಣ್ಣಿಂಗೆ ಬಿತ್ತೆಂದರೆ ಅದೋ ಚಿತ್ರದುರ್ಗ ಎಂದು ನೋಡುತ್ತಿದೆ. ಈ ಕಲ್ಲಿನ ರಾಶಿಯ ನಡುವೆ ಅದಾವ ನಾಯಕ ಅದೆಂತಹಾ ರಾಜ್ಯಭಾರ ಮಾಡಿರಬಹುದು ಎಂಬ ಅನುಮಾನವಿತ್ತು. ಮೊದಲ ಅಧ್ಯಾಯದಲ್ಲಿ ಬರುವ ದುರ್ಗದ ದೊರೆಯ ಆಯ್ಕೆ ಮತ್ತು ವೈಭವದ ಪಟ್ಟಾಭಿಷೇಕ ಮಹೋತ್ಸವ, ಎಂತವರಲ್ಲೂ ಇಲ್ಲೊಂದು ಸಮೃದ್ಧವಾದ ರಾಜ್ಯವಿತ್ತು ಎಂಬುದನ್ನು ದೃಢಪಡಿಸುತ್ತದೆ.
Aug 28, 2023 11:25PM Add a comment
ದುರ್ಗಾಸ್ತಮಾನ | Durgastamana

Follow Harish's updates via RSS