Harish SG’s Reviews > ದುರ್ಗಾಸ್ತಮಾನ | Durgastamana > Status Update

Harish SG
Harish SG is on page 120 of 670
ಪಟ್ಟಾಭಿಷೇಕದ ಅಧ್ಯಾಯವನ್ನು ಓದಿ ಮುಗಿಸಿದೆ.
ಹೈವೇ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿರುವಾಗ, ಗುಡ್ಡೆ ಕಲ್ಲಿನ ರಾಶಿ ಕಣ್ಣಿಂಗೆ ಬಿತ್ತೆಂದರೆ ಅದೋ ಚಿತ್ರದುರ್ಗ ಎಂದು ನೋಡುತ್ತಿದೆ. ಈ ಕಲ್ಲಿನ ರಾಶಿಯ ನಡುವೆ ಅದಾವ ನಾಯಕ ಅದೆಂತಹಾ ರಾಜ್ಯಭಾರ ಮಾಡಿರಬಹುದು ಎಂಬ ಅನುಮಾನವಿತ್ತು. ಮೊದಲ ಅಧ್ಯಾಯದಲ್ಲಿ ಬರುವ ದುರ್ಗದ ದೊರೆಯ ಆಯ್ಕೆ ಮತ್ತು ವೈಭವದ ಪಟ್ಟಾಭಿಷೇಕ ಮಹೋತ್ಸವ, ಎಂತವರಲ್ಲೂ ಇಲ್ಲೊಂದು ಸಮೃದ್ಧವಾದ ರಾಜ್ಯವಿತ್ತು ಎಂಬುದನ್ನು ದೃಢಪಡಿಸುತ್ತದೆ.
Aug 28, 2023 11:25PM
ದುರ್ಗಾಸ್ತಮಾನ | Durgastamana

flag

Harish’s Previous Updates

Harish SG
Harish SG is on page 310 of 670
Sep 19, 2023 05:07AM
ದುರ್ಗಾಸ್ತಮಾನ | Durgastamana


No comments have been added yet.