Yashwanth Balighatta’s Reviews > ಬೊಗಸೆಯಲ್ಲಿ ಮಳೆ | Bogaseyalli Male > Status Update
Like flag
Yashwanth’s Previous Updates
Yashwanth Balighatta
is on page 75 of 300
ಯಾವುದು ನಿಜ,ಯಾವುದು ಸುಳ್ಳು.ಯಾವುದು ಉದಯ ಯಾವುದು ಅಸ್ತಮಾನ. ಹಾಗೆ ನೋಡಿದರೆ ಸೂರ್ಯನಿಗೆಲ್ಲಿಯ ಉದಯಸ್ತಮಾನ??ಅವನ ಸುತ್ತ ಗುದಮುರಿಗೆ ಹಾಕುತ್ತೀರುವ, ಈ ಮಣ್ಣಿನ ಚೆ0ಡಿನಮೇಲೆ,ಸ್ವಯ0 ನಿರ್ಮಿತ ಗೂಟದ ಸುತ್ತ ಉರುಳುಸೇವೆಯಲ್ಲಿ ತಿರುಗುವವರು ನಾವೇ.ನಮ್ಮದೇ ಉದಯ.ನಮ್ಮದೇ ಅಸ್ತ.
— Jan 14, 2017 02:33AM

