Skanda Prasad’s Reviews > ರಕ್ತರಾತ್ರಿ | Raktaratri > Status Update
Skanda Prasad
is on page 107 of 192
ವಾರೆವಾಹ್....ಗದ್ದುಗೆ ಏರಲು ಹಪಹಪಿಸುತ್ತಿರುವ ಮುದ್ದಣ್ಣನ ಆಸೆಗೆ ಬಹಳ ನಾಜೂಕಾಗಿ ಕಲ್ಲುಮಠದ ಸ್ವಾಮಿಗಳು ತಣ್ಣೀರೆರೆಚುವ ಪ್ರಸಂಗವಂತೂ ಗೇಮ್ ಆಫ್ ಥ್ರೋನ್ಸ್ ಚಿತ್ರಕ್ಕೂ ಸೆಡ್ಡುಹೊಡೆದು ನಿಲ್ಲುವಂತಾ ಕಥಾನಕ. ಭಲೇ ಭಲೇ ಸುಬ್ಬರಾಯರೇ....
— Mar 17, 2022 11:38AM
Like flag

