Pavan’s Reviews > ಘಾಚರ್ ಘೋಚರ್ > Status Update

Pavan
Pavan is 40% done
ದುಡ್ಡು ನಮ್ಮನ್ನೇ ಆಡಿಸುತ್ತದೆ ಅನ್ನುವ ಮಾತು ಸುಳ್ಳಲ್ಲ. ಅದಕ್ಕೂ ಒಂದು ಸ್ಪಭಾವ, ಶಕ್ತಿ ಇರುತ್ತದೆಯೋ ಏನೋ. ಕಡಿಮೆ ಇದ್ದಾಗ ಅದು ನಮ್ಮ ಅಳವಿನಲ್ಲಿದ್ದು ಹೆಚ್ಚಾದಾಗ ಅದರ ಬಲ ಬೆಳೆದು ನಮ್ಮನ್ನೇ ಆಕ್ರಮಿಸತೊಡಗುತ್ತದೆಯೋ ಏನೋ.
May 05, 2022 11:20PM
ಘಾಚರ್ ಘೋಚರ್

flag

No comments have been added yet.