Soumya’s Reviews > My Life in Full: Work, Family, and Our Future > Status Update
Soumya
is on page 275 of 320
I probably will not read this any further.
ಇಲ್ಲಿವರೆಗೂ ಕಷ್ಟ ಪಟ್ಟು ಓದ್ದಿದ್ದು ಆಯ್ತು. ಇನ್ನು ಮುಂದೆ ಓದೋ chance eh ಇಲ್ಲ.
ನಮ್ಮ engineering time ಅಲ್ಲಿ guide book ಬರೋದು. 500 ಚಿಲ್ಲರೆ pages text book ನ 100-150 page ಅಲ್ಲಿ summarize ಮಾಡಿರೋದು. ಎಷ್ಟೋ ಸಲ ಒರಿಜಿನಲ್ text book ಗಿಂತ ಈ guide ಚೆನ್ನಾಗಿರೋದು.
ಇಲ್ಲೂ ಹಾಗೆ ಅನ್ನಿಸ್ತು. ಈ book summary ಇದ್ದಿದ್ರೆ ಸಾಕು ಅಂತ.
ಚೂಯಿಂಗ್ gum ತರ ಎಳೆದು ಹಾಕಿದ್ದಾರೆ.
— Jan 10, 2024 06:02AM

3 likes · Like flag