Status Updates From ಅತೀತ - ಒಂದು ಅಲೌಕಿಕ ಪ್ರೇಮ ಕಥ...
ಅತೀತ - ಒಂದು ಅಲೌಕಿಕ ಪ್ರೇಮ ಕಥೆ | Ateeta - Ondu Aloukika Prema Kathe by
Status Updates Showing 1-6 of 6
milton.reads
is 32% done
Pg 79 of 243 completed.
ಮನಸ್ಸಿಗೆ ಹತ್ತಿರ ಇರುವವರು ಇಲ್ಲದಿದ್ದಾಗ, ಅವರ ಸುತ್ತ ಇರೋ ಪ್ರಶ್ನೆಗಳು, ಉತ್ತರ ಹುಡುಕುತ್ತ ಅವರ ಇರುವಿಕೆಯನ್ನು ಆಗಾಗ ಸ್ಪರ್ಶಿಸುವಂಥ ಅನುಭವ ಕೊಡುತ್ತೆ. ಅದೇ ಹುಡುಕಾಟದಲ್ಲಿ ನಮ್ಮ ಲೀಡ್ ಮಹಿ.
ಇಷ್ಟದ ಸಾಲು -
"ಸಿಗಲ್ಲ ಅಂತ ಗೊತ್ತಾದಾಗ ಮನಸ್ಸು ಮುರಿದು ಬೀಳುತ್ತೆ. ಸಿಗೋದೇ ಇಲ್ಲ ಅಂತ ಗೊತ್ತಾದಾಗ ಮನಸ್ಸು ಗಟ್ಟಿಯಾಗುತ್ತೆ."
— Oct 03, 2026 11:10AM
Add a comment

is 20% done
Pg 50 of 243 completed.
ಪುಸ್ತಕ ಶುರುವಾಗಿದ್ದಷ್ಟೇ ಇಷ್ಟು ಬೇಗ ಬೇಗ ಕತೆ ನಡೆದರೆ ಇನ್ನೂ ಮುಂದೆ ಏನು ಅನ್ನೋ ಪ್ರಶ್ನೆ ಪದೇ ಪದೇ ಕಾಡುತಿತ್ತು. ಈಗ ಸ್ವಲ್ಪ ಸ್ಲೋಡೌನ್ ಆಗಿ ಒಂದು ಮೇಜರ್ ತಿರುವು ನೋಡಲು ಸಿಕ್ಕಿತು.
ಇನ್ನೂ ಓದಬಹುದು, ಆದರೆ ಕೆಲವೊಂದು ಕಾದಂಬರಿಯಲ್ಲಿ ಕತೆ ಮುಂದೆ ಎತ್ತ ಸಾಗುತ್ತೆ ಅನ್ನೋ ಕುತೂಹಲ ಉಳಿಯಲೆಂದು ಆ ದಿನದ ಓದು ನಿಲ್ಲಿಸುತ್ತೇವೆ. Same!
— Oct 02, 2026 11:44AM