Karthik > Recent Status Updates

Showing 1-30 of 46
Karthik
Karthik is on page 50 of 151 of ಬಿ ಕ್ಯಾಪಿಟಲ್ [B Capital]
ಬೆಂಗಳೂರು💖 ಪರ ಊರಿನಿಂದ ಬೆಂಗಳೂರಿಗೆ ಬದುಕ ಅರಸಿ ಬರುವವರ ಜೀವನದ ಕೈಗನ್ನಡಿಯಂತಿದೆ ಈ ಪುಸ್ತಕ, ಓದಿಸಿಕೊಂಡು ಹೋಗುತ್ತಿದೆ !
Feb 08, 2022 07:33AM Add a comment
ಬಿ ಕ್ಯಾಪಿಟಲ್ [B Capital]

Karthik
Karthik is on page 555 of 670 of ದುರ್ಗಾಸ್ತಮಾನ | Durgastamana
ಅಮೋಘ ! ಯುದ್ಧದ ಕಾಲದ ವರ್ಣನೆ, ತರಹೇವಾರಿ ರಾಜಕಾರಣ. ಮದಕರಿಯ ಪ್ರತಾಪ . ಆಹಾ! ದುರ್ಗದ ದುರ್ಗಮ ಕೋಟೆ ಕಣ್ಣ ಮುಂದೆ ಬರುತ್ತಿದೆ. ಇನ್ನೇನು ಕೆಲವೇ ಪುಟಗಳಲ್ಲಿ ದುರ್ಗಾಸ್ತಮಾನ ವಾಗುತ್ತದೆ.
ಏನೋ ಹೇಳಲಾಗದ ಚಡಪಡಿಕೆ ಮನಸನ್ನು ಆವರಿಸಿದೆ!
Jan 25, 2022 10:14AM Add a comment
ದುರ್ಗಾಸ್ತಮಾನ | Durgastamana

« previous 1
Follow Karthik's updates via RSS