Prashanth Bhat’s Reviews > ಸ್ವಾತಂತ್ರ್ಯದ ಓಟ > Status Update
Like flag
Prashanth’s Previous Updates
Prashanth Bhat
is on page 188 of 1111
ನನಗೆ ಸುಳ್ಳು ಮತ್ತು ನಿಜಗಳ ನಡುವಿನ ವ್ಯತ್ಯಾಸ ಕಾಣಿಸುವುದಿಲ್ಲ. ಎಲ್ಲ ನಿಜಗಳಿಗೂ ಅದರದೇ ಆದ ಕಾರಣಗಳಿರುವಂತೆ ಎಲ್ಲ ಸುಳ್ಳುಗಳಿಗೂ ಅವುಗಳದೇ ಆದ ಕಾರಣಗಳಿರುತ್ತವೆ.ಅವುಗಳನ್ನು ಇದ್ದ ಹಾಗೆಯೇ ಒಪ್ಪಿಕೊಂಡರೆ ಮನಸ್ಸು ಹಗುರಾಗುತ್ತದೆ
— Oct 17, 2015 05:55AM
Prashanth Bhat
is on page 87 of 1111
ಹಾಗೆ ಇಬ್ಬರು ಸಿಖ್ ಸೋದರಿಯರ ರಕ್ಷಿಸಲು ಬಂದ ಚಾಂದ್ ಆಲಿ ಅವರೊಂದಿಗೆ ಭಾರತಕ್ಕೆ ಬಂದು ಅವರಿಂದ ಪರಿತ್ಯಕ್ತನಾಗಿ ಮಹಾತ್ಮ ಗಾಂಧಿಯ ಹತ್ಯೆಯ ಪ್ರತ್ಯಕ್ಷದರ್ಶಿಯಾಗಿ ತನ್ನೂರಿಗೆ ಮರಳುವ ಆಸೆ ಕಮರಿ ಈಗ ಮುತ್ತುಪಾಡಿಯ ಕಡೆಗೆ..
— Oct 17, 2015 03:37AM

