Status Updates From ಗೈರ ಸಮಜೂತಿ
ಗೈರ ಸಮಜೂತಿ by
Status Updates Showing 1-19 of 19
Prashanth Bhat
is on page 126 of 456
ಗೈರ ಸಮಜೂತಿ ಅಪ್‌ಡೇಟ್.
ಮೊದಲಿಗೆ ಕಷ್ಟ ಅನಿಸಿದ ಭಾಷೆ ಎಷ್ಟು ಸರಾಗ ಆಯ್ತು ಅಂದರೆ ಅದರ ಬಿನ್ನಾಣ ಸಹಿತ ಕವಿತೆ ಹಾಗೆ ಓದಿಸಿಕೊಳ್ತಾ ಇದೆ. ಪಾತ್ರಗಳ ಬೇಗುದಿಯ ಉಸಿರಾಟವೂ ತಾಕುವ ಹಾಗೆ..ನಿಟ್ಟುಸಿರಿಗೆ ಬಂತು ನಿಂತಿದೆ.
— Dec 19, 2020 04:09AM
Add a comment