Pg 79 of 243 completed.
ಮನಸ್ಸಿಗೆ ಹತ್ತಿರ ಇರುವವರು ಇಲ್ಲದಿದ್ದಾಗ, ಅವರ ಸುತ್ತ ಇರೋ ಪ್ರಶ್ನೆಗಳು, ಉತ್ತರ ಹುಡುಕುತ್ತ ಅವರ ಇರುವಿಕೆಯನ್ನು ಆಗಾಗ ಸ್ಪರ್ಶಿಸುವಂಥ ಅನುಭವ ಕೊಡುತ್ತೆ. ಅದೇ ಹುಡುಕಾಟದಲ್ಲಿ ನಮ್ಮ ಲೀಡ್ ಮಹಿ.
ಇಷ್ಟದ ಸಾಲು -
"ಸಿಗಲ್ಲ ಅಂತ ಗೊತ್ತಾದಾಗ ಮನಸ್ಸು ಮುರಿದು ಬೀಳುತ್ತೆ. ಸಿಗೋದೇ ಇಲ್ಲ ಅಂತ ಗೊತ್ತಾದಾಗ ಮನಸ್ಸು ಗಟ್ಟಿಯಾಗುತ್ತೆ."
— Oct 03, 2026 11:10AM
Add a comment