ಡಿವಿಜಿ ಅವರ ಅದ್ಭುತ ಪುಸ್ತಕಗಳಲ್ಲೊಂದು. ಅವರ ಆಳವಾದ ವೈಚಾರಿಕತೆ ಮತ್ತು ದೃಷ್ಟಿಕೋನದ ಅಂದಾಜು ಈ ಪುಸ್ತಕ ಓದಿದಾಗ ಸಿಗುವುದು. ಕರ್ನಾಟಕದಲ್ಲಿಯ ಸಾಹಿತ್ಯ, ಕಾವ್ಯ ಸೌಂದರ್ಯ ಮತ್ತು ರಸದ ವಿಶ್ಲೇಷಣೆ ಅವರ ಭಾಷಣಗಳಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಓದಿದಾಗ ಡಿವಿಜಿ ಅವರು ಸ್ವಲ್ಪ ತಡವಾಗಿ ಹುಟ್ಟಬೇಕಾಗಿತ್ತು ಅಂದರೆ ನಾವು ಅವರನ್ನು ನೋಡಬಹುದಾಗಿತ್ತು ಅಂತ ಅವರ ಅಭಿಮಾನಿಯಾದವರಿಗೆ ಅನಿಸುವುದುಂಟು.
— Jul 29, 2024 02:52AM
Add a comment