ಸುಶಾಂತ ಕುರಂದವಾಡ > Recent Status Updates

Showing 1-30 of 95
ಸುಶಾಂತ ಕುರಂದವಾಡ
ಸುಶಾಂತ ಕುರಂದವಾಡ is finished with ಜೀವನ ಸೌಂದರ್ಯ ಮತ್ತು ಸಾಹಿತ್ಯ
ಡಿವಿಜಿ ಅವರ ಅದ್ಭುತ ಪುಸ್ತಕಗಳಲ್ಲೊಂದು. ಅವರ ಆಳವಾದ ವೈಚಾರಿಕತೆ ಮತ್ತು ದೃಷ್ಟಿಕೋನದ ಅಂದಾಜು ಈ ಪುಸ್ತಕ ಓದಿದಾಗ ಸಿಗುವುದು. ಕರ್ನಾಟಕದಲ್ಲಿಯ ಸಾಹಿತ್ಯ, ಕಾವ್ಯ ಸೌಂದರ್ಯ ಮತ್ತು ರಸದ ವಿಶ್ಲೇಷಣೆ ಅವರ ಭಾಷಣಗಳಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಓದಿದಾಗ ಡಿವಿಜಿ ಅವರು ಸ್ವಲ್ಪ ತಡವಾಗಿ ಹುಟ್ಟಬೇಕಾಗಿತ್ತು ಅಂದರೆ ನಾವು ಅವರನ್ನು ನೋಡಬಹುದಾಗಿತ್ತು ಅಂತ ಅವರ ಅಭಿಮಾನಿಯಾದವರಿಗೆ ಅನಿಸುವುದುಂಟು.
Jul 29, 2024 02:52AM Add a comment
ಜೀವನ ಸೌಂದರ್ಯ ಮತ್ತು ಸಾಹಿತ್ಯ

« previous 1 3 4
Follow ಸುಶಾಂತ's updates via RSS